¡Sorpréndeme!

ಯಾರಿಗೆ ಮಣೆ ಹಾಕುತ್ತೆ ಕಾಂಗ್ರೆಸ್ ಹೈ ಕಮಾಂಡ್ | Oneindia Kannada

2019-12-12 230 Dailymotion

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ.ಈಗ ಕಾಂಗ್ರೆಸ್ ಪಕ್ಷ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ಹುಡುಕಾಟ ನಡೆಸುತ್ತಿದೆ.
DK Shivakumar Including senior Congress leadesr name in the KPCC Precident Candidates list.